DEPARTMENT OF PRE-UNIVERSITY EDUCATION
APPLICATION FOR COPY OF PASS CERTIFICATE

WELCOME TO THE PU ONLINE COPY OF PASS CERTIFICATE APPLICATION PORTAL

The Candidates who have passed II PUC on or after 2008 can apply online. Candidates who have passed before 2008 need to apply through the respective College Principals through offline mode. 2008ಕ್ಕೂ ಮುನ್ನ ಪಾಸಾದವರು ಅರ್ಜಿಗಳನ್ನು ಆಯಾ ಕಾಲೇಜುಗಳ ಮುಖಾಂತರ ಭೌತಿಕವಾಗಿ (ಆಫ್‌ಲೈನ್ ಮೂಲಕ) ಅರ್ಜಿ ಸಲ್ಲಿಸಬಹುದು.

ಮುಖ್ಯವಾದ ಸೂಚನೆಗಳು / Important Instructions

ಅರ್ಜಿಗಳನ್ನು ಅಭ್ಯರ್ಥಿಯು ವ್ಯಾಸಂಗ ಮಾಡಿದ ಕಾಲೇಜುಗಳ ಪ್ರಾಂಶುಪಾಲರ ಮೂಲಕ ಸಲ್ಲಿಸಬೇಕು. (2008 ಮತ್ತು ನಂತರ ದ್ವಿತೀಯ ಪಿ.ಯು.ಸಿ ಪಾಸಾದ ಅಭ್ಯರ್ಥಿಗಳು ಆನ್‍ಲೈನ್‍ ಮುಖಾಂತರ ಅರ್ಜಿ ಸಲ್ಲಿಸಬಹುದು 2008ಕ್ಕೂ ಮುನ್ನ ಪಾಸಾದವರು ಅರ್ಜಿಗಳನ್ನು ಆಯಾ ಕಾಲೇಜುಗಳ ಮುಖಾಂತರ ಭೌತಿಕವಾಗಿ (ಆಫ್‌ಲೈನ್ ಮೂಲಕ) ಅರ್ಜಿ ಸಲ್ಲಿಸಬಹುದು)

Application should be submitted through the Principal of P U College in which the candidate has studied. (The Candidates who have passed II PUC on or after 2008 can apply online. Candidates who have passed before 2008 need to apply through the respective Principals through offline mode)

1) ಅರ್ಜಿದಾರರು ಉತ್ತೀರ್ಣರಾದ ತಿಂಗಳು ಮತ್ತು ವರ್ಷವನ್ನು ಸರಿಯಾಗಿ ನಮೂದಿಸಬೇಕು (ಫಲಿತಾಂಶ ದಿನಾಂಕವನ್ನು ನಮೂದಿಸಬಾರದು. ತಿಂಗಳು ಮತ್ತು ವರ್ಷವು ಸಾಮಾನ್ಯವಾಗಿ ಅಂಕ ಪಟ್ಟಿಯ 3ನೇ ಕಾಲಮ್ ನಲ್ಲಿ ಅಂದರೆ ವಿಷಯ ಮತ್ತು ನೋಂದಣಿ ಸಂಖ್ಯೆಯ ನಂತರ ಮುದ್ರಿತವಾಗಿರುತ್ತದೆ)

Applicants should mention correct month and year of passing ( Date of result should not be mentioned. Month and year will be normally printed in the 3rd column of the marks card)

2) ಅರ್ಜಿದಾರರು ಕಡ್ಡಾಯವಾಗಿ ಅಫಿಡವಿಟ್ ಮತ್ತು ಅಂಕಪಟ್ಟಿ ಕಳೆದುಹೋದ ಬಗ್ಗೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರತಿ ಸಲ್ಲಿಸಬೇಕು. (ಮಾದರಿ ಅಫಿಡವಿಟ್ಗಾಗಿ, ಇದೇಲಿಂಕ್ನ ಡೌನ್ಲೋಡಬಲ್ ಪಾರ್ಮಾಟ್ಸ್ ನಲ್ಲಿ ಕಾಣಬಹುದು).

Applicants should compulsorily submit Affidavit and Acknowledgement for having lodged a complaint thefor loss of the Marks card in police station. (Specimen Affidavit may be found in the downloadable forms link)

3) ಅಂಕಪಟ್ಟಿಗಳ ಪೋಟೋ ಪ್ರತಿ ಲಭ್ಯವಿದ್ದಲ್ಲಿ ಅದನ್ನು ಅಪ್ಲೋಡ್ ಮಾಡುವುದು..

Photocopy of the Marks card may be uploaded.

4) ದ್ವಿಪ್ರತಿ ಅಂಕಪಟ್ಟಿಗಳನ್ನು ಅಭ್ಯರ್ಥಿಯು ವ್ಯಾಸಂಗ ಮಾಡಿದ ಕಾಲೇಜುಗಳಿಗೆ ಕಳುಹಿಸಲಾಗುವುದು.

The Second copy of the Marks card will be sent to the P U college in which the candidate has studied.

5) ತ್ರಿಪ್ರತಿ ಅಂಕಪಟ್ಟಿಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ.3170/- ಪಾವತಿಸಬೇಕು.

The Applicants for 3rd copy have to pay a fees of Rs.. 3170/-

ಸೂಚನೆಗಳು



1. ಪಿ.ಯು.ಸಿ ಪರೀಕ್ಷೆಯ ಎರಡನೇ ಮತ್ತು ಮೂರನೇ ಪ್ರತಿ ಅಂಕ ಪಟ್ಟಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಈ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
Candidates who wish to get P.U.C Second and Third Marks Copy of Marks Certificate can apply through online here.
2. ಪಿ.ಯು.ಸಿ ಅಂಕ ಪಟ್ಟಿಯ ದ್ವಿತೀಯ ಮತ್ತು ತೃತಿಯ ಪ್ರತಿಯ ಅಂಕ ಪಟ್ಟಿ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಕಂಡ ದಾಖಲೆಗಳನ್ನು 200KB ಇಂದ 1MB ರೊಳಗೆ PDF ಮಾದರಿಯಲ್ಲಿ ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡುವುದು.
While applying for PUC Duplicate Marks Certificate (Second and Third Copy) through online the following documents must be scanned and uploaded in 500KB to 1MB in PDF format.

A. ಅಭ್ಯರ್ಥಿಯ ಕಾಲೇಜಿನ ಪ್ರಾಂಶುಪಾಲರಿಂದ, “ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಅಂಕ ಪಟ್ಟಿ ವಿಭಾಗ” ಇವರಿಗೆ ಬರೆದಿರುವ ಮನವಿ ಪತ್ರ.
A request letter by the candidate's college principal must be addressed to “The Director, Department of PRE-University Education, Marks Card Section”
B.
ಅಫಿಡವಿಟ್ ಪ್ರತಿ.
Copy of Affidavit
C.
ಆಧಾರ್ ಕಾರ್ಡ್ ಪ್ರತಿ.
Copy of Aadhaar Card
D.  
ಮೂಲ ಅಂಕ ಪಟ್ಟಿಯ ಪ್ರತಿ ಇದ್ದಲ್ಲಿ.
Copy of Original Marks Card if he/she is having the same
Designed and Developed by  DPUE With the Technical Support of NIC - Bangalore.